Wednesday, September 27, 2017


ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲೊಂದು "ಹಸಕರೆ ಹಳ್ಳಿ"



"ಹಸಕರೆ ಹಳ್ಳಿ" ಹುಡುಕ್ತಾನೇ ಇದೀನಿ, ಇನ್ನೂ ಸಿಕ್ಕಿಲ್ಲ. Googleಗೂ ಗೊತ್ತಾಗ್ಲಿಲ್ಲ - ಕಳೆದೈದು ವರ್ಷದಿಂದ! 

ತೆಗೆದುಕೊಂಡಳೂ (ರೂ)

ಬರೀ ಹೆಂಗಸರು ಮಾತ್ರವೇ ತೆಗೆದುಕೊಳ್ಳಬಹುದು ಅನ್ನುವುದನ್ನ ಎಷ್ಟು ಸೂಕ್ಷ್ಮವಾಗಿ ಬರೆದಿದ್ದಾರೆ! - "ತೆಗೆದುಕೊಂಡಳೂ

 😁😁😁


ಕನ್ನಡದಲ್ಲಿ ಬರೆದಿದ್ದಾರೆ ಅಂತ ಸಂತಸ ಪಡುವುದೋ, ಇಲ್ಲ ಕನ್ನಡದ ಈ ದುರ್ಗತಿಗೆ ಮರುಗುವುದೋ ತಿಳಿಯುತ್ತಿಲ್ಲ!